ವಿಷಯಕ್ಕೆ ಹೋಗು

ನೆಹರು ಸ್ಮಾರಕ ಮಹಾವಿದ್ಯಾಲಯ ಸುಳ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನೆಹರು ಸ್ಮಾರಕ ಮಹಾವಿದ್ಯಾಲಯ, ಸುಳ್ಯ
ಎನ್ನೆಂಸಿ ಸುಳ್ಯ
ಧ್ಯೇಯನಹೀಂ ಜ್ಞಾನೇನಃ ಸದೃಶ್ಯಂ
ಸ್ಥಾಪನೆ೧೯೭೬
ಪ್ರಕಾರಖಾಸಗಿ ಅನುದಾನಿತ
ಧಾರ್ಮಿಕ ಸಂಯೋಜನೆಮಂಗಳೂರು ವಿಶ್ವವಿದ್ಯಾಲಯ
ಪದವಿ ಶಿಕ್ಷಣಬಿ.ಎ, ಬಿ.ಎಸ್ಸಿ, ಬಿ.ಕಾಂ, ಬಿ.ಎಸ್.ಡಬ್ಲೂ, ಬಿ.ಬಿ.ಎ
ಸ್ನಾತಕೋತ್ತರ ಶಿಕ್ಷಣಎಂ.ಎಸ್.ಡಬ್ಲೂ, ಎಂ.ಕಾಂ
ಸ್ಥಳಸುಳ್ಯ, ಕರ್ನಾಟಕ, ಭಾರತ ಭಾರತ

ನೆಹರು ಸ್ಮಾರಕ ಮಹಾವಿದ್ಯಾಲಯವು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಹತ್ತಿರದ ಕುರುಂಜಿಬಾಗ್‍ನಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಯಾಗಿದೆ. ಇದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಸುಳ್ಯ ಇದರ ವ್ಯಾಪ್ತಿಯ ಮಾತೃಸಂಸ್ಥೆ. ಈ ಶಿಕ್ಷಣ ಸಂಸ್ಥೆಯು ೧೯೭೬ರಲ್ಲಿ ಕುರುಂಜಿ ವೆಂಕಟರಮಣ ಗೌಡ ಇವರಿಂದ ಸ್ಥಾಪಿಸಲ್ಪಟ್ಟಿತು.[೧]




ಉಲ್ಲೇಖ[ಬದಲಾಯಿಸಿ]