ವಿಷಯಕ್ಕೆ ಹೋಗು

ಭಾರತೀಯ ವಾಯುಸೇನೆಯ ಮುಖ್ಯಸ್ಥರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುಖ್ಯಸ್ಥರು of ಭಾರತೀಯ ವಾಯು ಸೇನೆ
ವಾಯು ಸೇನೆಯ ಮುಖ್ಯಸ್ಥರ ಧ್ವಜ
ಅಧಿಕಾರಸ್ಥ
ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ
(ಪವಿಸೇಪ, ಅವಿಸೇಪ, ವಾಸೇಪ)

ಎಂದಿನಿಂದ-೩೦ ಸೆಪ್ಟೆಂಬರ್ ೨೦೨೧
ಭಾರತೀಯ ವಾಯುಸೇನೆ
ವಿಧವಾಯುದಳದ ಮುಖ್ಯಸ್ಥ ಮತ್ತು ಕಮಾಂಡಿಂಗ್ ಆಫೀಸರ್
ಜವಾಬ್ದಾರ ಪ್ರಧಾನಮಂತ್ರಿ
ಭಾರತೀಯ ರಕ್ಷಾ ಮಂತ್ರಿ
ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರು
ಅಧಿಕಾರಾವಧಿಅಧಿಕಾರ ವಹಿಸಿಕೊಂಡ ೩ ವರ್ಷಗಳವರೆಗೆ ಅಥವಾ ೬೨ ವರ್ಷ ವಯಸ್ಸು ತಲುಪುವ ತನಕ. ಯಾವುದು ಮೊದಲೋ ಅದು.
ಅಧೀಕೃತ ಜಾಲತಾಣOfficial website

ಮುಖ್ಯಸ್ಥರು[ಬದಲಾಯಿಸಿ]

ಸ್ವಾತಂತ್ರ್ಯದ ಮೊದಲ ವಾಯು ಸಿಬ್ಬಂದಿಯ ಮುಖ್ಯಸ್ಥರು[ಬದಲಾಯಿಸಿ]

  • ೧೯೩೧ - ೧೯೩೫ ಏರ್ ವೈಸ್-ಮಾರ್ಷಲ್, ನಂತರ ಏರ್ ಮಾರ್ಷಲ್ ಸರ್ ಜಾನ್ ಸ್ಟೀಲ್
  • ೧೯೩೫ - ೧೯೩೭ ಏರ್ ಮಾರ್ಷಲ್ ಸರ್ ಎಡ್ಗರ್ ಲುಡ್ಲೌ-ಹೆವಿಟ್ಟ್
  • ೧೯೩೫ - ೧೯೩೭ ಏರ್ ಮಾರ್ಷಲ್ ಸರ್ ಫಿಲಿಪ್ ಜೌಬೆರ್ಟ್ ಡೇ ಲ ಫೆರ್ಟ
  • ೧೯೩೯ - ೧೯೪೦ ಏರ್ ಮಾರ್ಷಲ್ ಸರ್ ಜಾನ್ ಹಿಗ್ಗಿನ್ಸ್
  • ೧೯೪೦ - ೧೯೪೨ ಏರ್ ಮಾರ್ಷಲ್ ಸರ್ ಪ್ಯಾಟ್ರಿಕ್ ಪ್ಲೇಫೇರ್
  • ೧೯೪೨ - ೧೯೪೩ ಏರ್ ಮಾರ್ಷಲ್ ಸರ್ ರಿಚರ್ಡ್ ಪೀರ್ಸ
  • ೧೯೪೩ - ೧೯೪೪ ಏರ್ ಮಾರ್ಷಲ್ ಸರ್ ಗೈ ಗಾರೊಡ್ (ಉಪ ಕಮಾಂಡರ್)
  • ೧೯೪೪ - ೧೯೪೬ ಏರ್ ವೈಸ್-ಮಾರ್ಷಲ್ ಎಂ ಥಾಮಸ್
  • ೧೯೪೬ ಏರ್ ಮಾರ್ಷಲ್ ಸರ್ ರೋಡ್ರಿಕ್ ಕಾರ್
  • ೧೯೪೬ - ೧೯೪೭ ಏರ್ ಮಾರ್ಷಲ್ ಸರ್ ಹ್ಯೂ ವಾಲ್ಮ್ಸ್ಲೇಯ್

ಸ್ವಾತಂತ್ರ್ಯದ ನಂತರ ವಾಯು ಸಿಬ್ಬಂದಿಯ ಮುಖ್ಯಸ್ಥರು[ಬದಲಾಯಿಸಿ]

  • ೧೯೪೭ - ೧೯೫೦ ಏರ್ ಮಾರ್ಷಲ್ ಸರ್ ಥಾಮಸ್ ಎಲ್ಮ್ಹಿರ್ಸ್ಟ್
  • ೧೯೫೦ - ೧೯೫೧ ಏರ್ ಮಾರ್ಷಲ್ ಸರ್ ರೊನಾಲ್ಡ್ ಇವೆಲಾ-ಚಾಪ್ಮನ್
  • ೧೯೫೧ - ೧೯೫೪ ಏರ್ ಮಾರ್ಷಲ್ ಸರ್ ಗೆರಾಲ್ಡ್ ಗಿಬ್ಬ್ಸ್

೧೯೫೪ ರ ನಂತರದ ವಾಯು ಸಿಬ್ಬಂದಿಯ ಮುಖ್ಯಸ್ಥರು[ಬದಲಾಯಿಸಿ]

  • ೧೯೫೪ - ೧೯೬೦ ಏರ್ ಮಾರ್ಷಲ್ ಸುಬ್ರೊತೊ ಮುಖರ್ಜಿ
  • ೧೯೬೦ - ೧೯೬೪ ಏರ್ ಮಾರ್ಷಲ್ ಅಸ್ಪಿ ಇಂಜಿನಿಯರ್
  • ೧೯೬೪ - ೧೯೬೯ ಏರ್ ಮಾರ್ಷಲ್ ಅರ್ಜನ್ ಸಿಂಗ್
  • ೧೯೬೯ - ೧೯೭೩ ಏರ್ ಚೀಫ್ ಮಾರ್ಷಲ್ ಪ್ರತಾಪ್ ಚಂದ್ರ ಲಾಲ್
  • ೧೯೭೩ - ೧೯೭೬ ಏರ್ ಚೀಫ್ ಮಾರ್ಷಲ್ ಓಂ ಪ್ರಕಾಶ್ ಮೆಹ್ರಾ
  • ೧೯೭೬ - ೧೯೭೮ ಏರ್ ಚೀಫ್ ಮಾರ್ಷಲ್ ಹೃಷಿಕೇಶ್ ಮೂಲಗವ್ಕಾರ್
  • ೧೯೭೮ - ೧೯೮೧ ಏರ್ ಚೀಫ್ ಮಾರ್ಷಲ್ ಇದ್ರಿಸ್ ಲತೀಫ್
  • ೧೯೮೧ - ೧೯೮೪ ಏರ್ ಚೀಫ್ ಮಾರ್ಷಲ್ ದಿಲ್ಬಾಗ್ ಸಿಂಗ್ 
  • ೧೯೮೪ - ೧೯೮೫ ಏರ್ ಚೀಫ್ ಮಾರ್ಷಲ್ ಲಕ್ಷ್ಮಣ್ ಕಾತ್ರೆ
  • ೧೯೮೫ - ೧೯೮೮ ಏರ್ ಚೀಫ್ ಮಾರ್ಷಲ್ ಡೆನಿಸ್ ಲ ಫಾಂಟೈನ್
  • ೧೯೮೮ - ೧೯೯೧ ಏರ್ ಚೀಫ್ ಮಾರ್ಷಲ್ ಸುರಿಂದರ್ ಮೆಹ್ರಾ
  • ೧೯೯೧ - ೧೯೯೩ ಏರ್ ಚೀಫ್ ಮಾರ್ಷಲ್ ನಿರ್ಮಲ್ ಚಂದ್ರ ಸೂರಿ
  • ೧೯೯೩ - ೧೯೯೫ ಏರ್ ಚೀಫ್ ಮಾರ್ಷಲ್ ಸ್ವರೂಪ್ ಕೌಲ್
  • ೧೯೯೫ - ೧೯೯೮ ಏರ್ ಚೀಫ್ ಮಾರ್ಷಲ್ ಸತೀಶ್ ಸರೀನ್
  • ೧೯೯೮ - ೨೦೦೧ ಏರ್ ಚೀಫ್ ಮಾರ್ಷಲ್ ಅನಿಲ್ ಟಿಪ್ನಿಸ್
  • ೨೦೦೧ - ೨೦೦೪ ಏರ್ ಚೀಫ್ ಮಾರ್ಷಲ್ ಶ್ರೀನಿವಾಸಪುರಮ್ ಕೃಷ್ಣಸ್ವಾಮಿ
  • ೨೦೦೪ - ೨೦೦೭ ಏರ್ ಚೀಫ್ ಮಾರ್ಷಲ್ ಶಶೀಂದ್ರ ಪಾಲ್ ತ್ಯಾಗಿ
  • ೨೦೦೭ - ೨೦೦೯ ಏರ್ ಚೀಫ್ ಮಾರ್ಷಲ್ ಫಲಿ ಹೋಮಿ ಮೇಜರ್
  • ೨೦೦೯ - ೨೦೧೧ ಏರ್ ಚೀಫ್ ಮಾರ್ಷಲ್ ಪ್ರದೀಪ್ ವಸಂತ ನಾಯಕ್
  • ೨೦೧೧ - ೨೦೧೩ ಏರ್ ಚೀಫ್ ಮಾರ್ಷಲ್ ನಾರ್ಮನ್ ಅನಿಲ್ ಕುಮಾರ್ ಬ್ರೌನ್
  • ೨೦೧೩ - ೨೦೧೬ ಏರ್ ಚೀಫ್ ಮಾರ್ಷಲ್ ಅರುಪ್ ರಾಹಾ
  • ೨೦೧೬ - ೨೦೧೯ ಏರ್ ಚೀಫ್ ಮಾರ್ಷಲ್ ಬೀರೇಂದರ್ ಸಿಂಗ್ ಧನೋವಾ
  • ೨೦೧೯ ರಿಂದ ಸಧ್ಯದವರೆಗೆ ಏರ್ ಚೀಫ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ

ಮಾರ್ಷಲ್ ಆಫ್ ದಿ ಏರ್ ಫೋರ್ಸ್[ಬದಲಾಯಿಸಿ]

ಈ ಶ್ರೇಣಿಯನ್ನು ಒಮ್ಮೆ ಮಾತ್ರ ನೀಡಲಾಗಿದೆ. ಮಾರ್ಷಲ್ ಆಫ್ ದಿ ಏರ್ ಫೋರ್ಸ್ ಅರ್ಜನ್ ಸಿಂಗ್ ರವರಿಗೆ ಜನವರಿ ೨೦೦೨ ರಲ್ಲಿ ಈ ಶ್ರೇಣಿಯೊಂದಿಗೆ ಸನ್ಮಾನಿಸಲಾಯಿತು. ಈ ಶ್ರೇಣಿಯು ಭಾರತೀಯ ವಾಯು ಪಡೆಯ ಅತಿಹೆಚ್ಚಿನ ಶ್ರೇಣಿಯಾಗಿರುತ್ತದೆ. ಈ ಶ್ರೇಣಿಯು ಭಾರತೀಯ ಭೂಸೇನೆಯ ಪಂಚತಾರಾ ಶ್ರೇಣಿ ಫೀಲ್ಡ್ ಮಾರ್ಷಲ್ ಹಾಗೂ ಭಾರತೀಯ ನೌಕಾಪಡೆಯ ಪಂಚತಾರಾ ಶ್ರೇಣಿ ಅಡ್ಮಿರಲ್ ಆಫ್ ದಿ ಫ್ಲೀಟ್ ಗೆ ಸಮಾನವಾಗಿರುತ್ತದೆ.

ಇವನ್ನೂ ನೋಡಿ[ಬದಲಾಯಿಸಿ]