ವಿಷಯಕ್ಕೆ ಹೋಗು

ಮೀಟ್ನೇರಿಯಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೀಟ್ನೇರಿಯಮ್ ಒಂದು ವಿಕಿರಣಶೀಲ ಮೂಲಧಾತು.ಇದನ್ನು ಬಿಸ್ಮತ್ಪರಮಾಣುವನ್ನು ಕಬ್ಬಿಣದ ಪರಮಾಣುವಿನಿಂದ ತಾಡಿಸಿ ಪಡೆಯಲಾಯಿತು.ಇದರ ಅತ್ಯಂತ ಸ್ಥಿರ ಸಮಸ್ಥಾನಿ ಕೇವಲ ೧.೧ಸೆಕೆಂಡ್ ಗಳ ಅರ್ಧಾಯುಷ್ಯವನ್ನು ಹೊಂದಿದೆ. ಇದರ ಉಪಯೋಗದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.