ವಿಷಯಕ್ಕೆ ಹೋಗು

ಮೈಕ್ರೋಸಾಫ್ಟ್ ಆಫೀಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇದು ಒಂದು ದೈನಂದಿನ ಉಪಯೋಗಿಕ ಗಣಕ ತಂತ್ರಾಂಶ. ಮೈಕ್ರೋಸಾಫ್ಟ್ ಸಂಸ್ಥೆಯು ಇದನ್ನು ತಯಾರಿಸಿದೆ ಹಾಗೂ ಮಾರಾಟ ಮಾಡುತ್ತಿದೆ. ಇದು ಹಲವು ಭಾಷೆಗಳಲ್ಲಿ ಲಭ್ಯ ಹಾಗು ಕನ್ನಡ ಭಾಷೆಯಲ್ಲೂ ಉಪಯೋಗಿಸಬಹುದು.