ವಿಷಯಕ್ಕೆ ಹೋಗು

ಸೂರ್ಯಕಾಂತಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೂರ್ಯಕಾಂತಿ
ನಿರ್ದೇಶನಕೆ. ಎಂ. ಚೈತನ್ಯ
ನಿರ್ಮಾಪಕಎಂ. ವಾಸು ಮತ್ತು ಸುಜಾತಾ
ಲೇಖಕಕೆ. ವೈ. ನಾರಾಯಣಸ್ವಾಮಿ
ಪಾತ್ರವರ್ಗಚೇತನ್ ಕುಮಾರ್, ರೆಜಿನಾ ಕಸ್ಸಂದ್ರ, ನಾಸರ್
ಸಂಗೀತಇಳಯರಾಜ
ಛಾಯಾಗ್ರಹಣಕೆ. ಸಿ. ವೇಣು
ಬಿಡುಗಡೆಯಾಗಿದ್ದು2010 ರ ಜನವರಿ 14
ದೇಶಭಾರತ
ಭಾಷೆಕನ್ನಡ


ಸೂರ್ಯಕಾಂತಿ 2010 ರ ಕನ್ನಡ ಭಾಷೆಯ ಚಲನಚಿತ್ರವಾಗಿದ್ದು ಕೆ ಎಂ ಚೈತನ್ಯ ನಿರ್ದೇಶಿಸಿದ್ದು ಚೇತನ್ ಕುಮಾರ್, ರೆಜಿನಾ ಕಸ್ಸಂದ್ರ, ನಾಸರ್ ನಟಿಸಿದ್ದಾರೆ . ಇಳಯರಾಜ ಸಂಗೀತ ಸಂಯೋಜಿಸಿದ್ದಾರೆ. [೧]

ಕಥಾವಸ್ತು[ಬದಲಾಯಿಸಿ]

ಚಿತ್ರವು ಅಂತರರಾಷ್ಟ್ರೀಯ ಹಂತಕನ ಕಥೆಯಾಗಿದೆ. ಆ ಪಾತ್ರವನ್ನು ಚೇತನ್ ನಿರ್ವಹಿಸಿದ್ದಾರೆ.

ಪಾತ್ರವರ್ಗ[ಬದಲಾಯಿಸಿ]

  • ರೋಹಿತ್ / ಸೂರ್ಯ ಪಾತ್ರದಲ್ಲಿ ಚೇತನ್ ಕುಮಾರ್
  • ರೆಜಿನಾ ಕಸ್ಸಂದ್ರ ಕಾಂತಿಯಾಗಿ
  • ನಾಸರ್
  • ಕಿಶೋರಿ ಬಲ್ಲಾಳ್
  • ಗಣೇಶ್ ಯಾದವ್
  • ಸಂಗೀತಾ ಗೋಪಾಲ್ (ಕ್ಯಾಮಿಯೋ)

ಧ್ವನಿಮುದ್ರಿಕೆ[ಬದಲಾಯಿಸಿ]

ಎಲ್ಲದಕ್ಕೂ ಇಳಯರಾಜ ಅವರ ಸಂಗೀತ

ಸಂ.ಹಾಡುಹಾಡುಗಾರರುಸಮಯ
1."ಸ್ವಲ್ಪ ಸೌಂಡು"ಇಳಯರಾಜ, ಅನಿತಾ, ರೋಶಿನಿ, ಮೇಘಾ, ಸುವ್ವಿ, ರೇಷ್ಮಾ, ನೇಹಾ 
2."ಚನ್ ಚನಾರೆ"ಶ್ರೇಯಾ ಘೋಷಾಲ್ 
3."ಎದೆಯ ಬಾಗಿಲು"ಕುಣಾಲ್ ಗಾಂಜಾವಾಲಾ, ಶ್ರೇಯಾ ಘೋಷಾಲ್ 
4."ಮೌನಿ ನಾನು"ಕಾರ್ತಿಕ್  
5."ಜೈಕಾರ ಹಾಕೋಣ"ಟಿಪ್ಪು, ರೋಶಿನಿ 
6."ಮೌನಿ ನಾನು (ದುಃಖಗೀತೆ)"ಕಾರ್ತಿಕ್  


ಉಲ್ಲೇಖಗಳು[ಬದಲಾಯಿಸಿ]

  1. "Suryakaanti Movie songs". Kannada Audio. Archived from the original on 13 January 2010. Retrieved 11 January 2010.