ವಿಷಯಕ್ಕೆ ಹೋಗು

ಸೊಸೆ ತಂದ ಸೌಭಾಗ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೊಸೆ ತಂದ ಸೌಭಾಗ್ಯ
ಸೊಸೆ ತಂದ ಸೌಭಾಗ್ಯ
ನಿರ್ದೇಶನಎ.ವಿ.ಶೇಷಗಿರರಾವ್
ನಿರ್ಮಾಪಕಎಸ್.ಡಿ.ಅಂಕಲಾಗಿ
ಪಾತ್ರವರ್ಗವಿಷ್ಣುವರ್ಧನ್, ರಾಜೇಶ್ ಮಂಜುಳ ವಿಜಯಲಲಿತ
ಸಂಗೀತಜಿ.ಕೆ.ವೆಂಕಟೇಶ್
ಛಾಯಾಗ್ರಹಣಅಣ್ಣಯ್ಯ
ಬಿಡುಗಡೆಯಾಗಿದ್ದು೧೯೭೭
ಚಿತ್ರ ನಿರ್ಮಾಣ ಸಂಸ್ಥೆಭುವನೇಶ್ವರೀ ಆರ್ಟ್ಸ್ ಪ್ರೊಡಕ್ಷನ್ಸ್
ಇತರೆ ಮಾಹಿತಿಕನ್ನಡ ಚಿತ್ರರಂಗದ ಪ್ರಪ್ರಥಮ ಸಿನಿಮಾಸ್ಕೋಪ್ ಚಿತ್ರ

ಸೊಸೆ ತಂದ ಸೌಭಾಗ್ಯ ಚಿತ್ರವನ್ನು ೧೨ ಏಪ್ರಿಲ್ ೧೯೭೭ರಲ್ಲಿ ಕನ್ನಡ ಭಾಷೆಯಲ್ಲಿ ಬಿಡುಗಡೆಯಾದ ಚಿತ್ರವಾಗಿದೆ. ಎ.ವಿ.ಶೇಷಗಿರರಾವ್ರವರು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ವಿಷ್ಣುವರ್ದನ್ ಮತ್ತು ಮಂಜುಳ ನಾಯಕ ನಾಯಕಿಯಾಗಿ ನಟಿಸಿದ್ದಾರೆ.

ಚಿತ್ರದ ಹಾಡುಗಳು[ಬದಲಾಯಿಸಿ]

  • ರವಿ ವರ್ಮನ - ಎಸ್.ಜಾನಕಿ, ಪಿ.ಬಿ.ಶ್ರಿನಿವಾಸ್
  • ಓ ಹೆಣ್ಣೆ ನಿಲ್ಲು ಅಲ್ಲೆ - ಎಸ್.ಪಿ.ಬಾಲಸುಭ್ರಮಣ್ಯಂ
  • ಯಾಕೆ ಆವಸರವು ಹೇಳು - ಎಸ್.ಜಾನಕಿ