ವಿಷಯಕ್ಕೆ ಹೋಗು

ಹೋರಾಟದ ಬದುಕು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗುಡಿಸಿಲಿನಿಂದ ಹೊರಟು ಗಂಗೋತ್ರಿಯವರೆಗೆ ಸಾಗಿಸಿದ ಹೋರಾಟದ ಬದುಕನ್ನು ದೇ.ಜವರೇಗೌಡರು ಹಿಡಿದುಕೊಟ್ಟಿದ್ದಾರೆ. ಹಂತ ಹಂತಗಳಲ್ಲಿ ತಾನು ಕ್ರಮಿಸಿದ ಹಾದಿಯ ಕಲ್ಲುಮುಳ್ಳುಗಳನ್ನು ನಿವಾರಿಸಿಕೊಂಡು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಕಾರ್ಯ ನಿರ್ವಹಿಸಿದ ಬಗೆಯನ್ನು ಈ ಆತ್ಮಕಥೆಯಲ್ಲಿ ವಿ